ಎರೆಹುಳು ಗೊಬ್ಬರ ತಯಾರಕರು · ಮದ್ದೂರು, ಮಂಡ್ಯ

ಮನೆ ಮತ್ತು ತಾರಸಿ ತೋಟಕ್ಕೆ ಎರೆಹುಳು ಗೊಬ್ಬರ

ಕುಂಡ, ಗ್ರೋ ಬ್ಯಾಗ್ ಮತ್ತು ಕೈತೋಟಕ್ಕೆ ಸುಲಭವಾದ 1 ಕೆ.ಜಿ ಪ್ಯಾಕ್.

JK Vermicompost 1 kg pack ನಮ್ಮ ಘಟಕದ ನೈಜ ಫೋಟೋ

ಸರಳ ಬಳಕೆ

  • ಹೊಸ ಕುಂಡ: ಮಣ್ಣಿನ ಮಿಶ್ರಣಕ್ಕೆ ಬೆರೆಸಿ (ಸುಮಾರು 1 ಭಾಗ ಗೊಬ್ಬರಕ್ಕೆ 3–4 ಭಾಗ ಮಣ್ಣು).
  • ಬೆಳೆದ ಗಿಡ: ಮೇಲ್ಮಣ್ಣು ಸಡಿಲಿಸಿ, ಒಂದು ಮುಷ್ಟಿ ಹಾಕಿ, ಮುಚ್ಚಿ, ನೀರು ಹಾಯಿಸಿ.
  • ಕೈತೋಟ: ಬಿತ್ತನೆ/ನಾಟಿ ಮುನ್ನ ಬೆರೆಸಿ.

ನಮ್ಮ ಉತ್ಪನ್ನಗಳು

ಎರೆಹುಳು ಗೊಬ್ಬರ

ಮದ್ದೂರಿನ ಕಬ್ಬಾರೆ ಗ್ರಾಮದ ನಮ್ಮ ಘಟಕದಲ್ಲಿ ಎರೆಹುಳುಗಳಿಂದ ತಯಾರಾದ ಸಾವಯವ ಗೊಬ್ಬರ. 1 ಕೆ.ಜಿ ಮತ್ತು 25 ಕೆ.ಜಿ ಪ್ಯಾಕ್‌ಗಳಲ್ಲಿ ಲಭ್ಯ; ಸಗಟು ಪ್ರಮಾಣಕ್ಕೆ ವಿಚಾರಿಸಿ.

  • 1 ಕೆ.ಜಿ ಪ್ಯಾಕ್
  • 25 ಕೆ.ಜಿ ಚೀಲ
ಇಂದಿನ ಬೆಲೆ ಕೇಳಿ

ಈ ಹಂಗಾಮಿಗೆ ಎರೆಹುಳು ಗೊಬ್ಬರ ಬೇಕೇ? ಇಂದಿನ ಬೆಲೆ ಕೇಳಿ.

ಪ್ರಮಾಣ ಮತ್ತು ಸ್ಥಳ ತಿಳಿಸಿ. ಲಭ್ಯತೆ ಮತ್ತು ಇಂದಿನ ದರದೊಂದಿಗೆ ಕರೆ ಮಾಡುತ್ತೇವೆ.