ಎರೆಹುಳು ಗೊಬ್ಬರ ತಯಾರಕರು · ಮದ್ದೂರು, ಮಂಡ್ಯ

ಕೃಷಿ ಪರಿಕರ ವ್ಯಾಪಾರಿಗಳು ಮತ್ತು ವಿತರಕರಿಗೆ

ನಿಮ್ಮ ಅಂಗಡಿಗೆ ಬ್ರ್ಯಾಂಡೆಡ್ 1 ಕೆ.ಜಿ ಪ್ಯಾಕ್ ಮತ್ತು 25 ಕೆ.ಜಿ ಚೀಲಗಳು, ಸಗಟು ಪ್ರಮಾಣದಲ್ಲಿ.

JK Vermicompost 1 kg printed pouch ನಮ್ಮ ಘಟಕದ ನೈಜ ಫೋಟೋ

ಚಿಲ್ಲರೆ ಮಾರಾಟಕ್ಕೆ ಸೂಕ್ತ ಪ್ಯಾಕ್

ಕನ್ನಡ ಮತ್ತು ಇಂಗ್ಲಿಷ್ ಮುದ್ರಣದ 1 ಕೆ.ಜಿ ಪೌಚ್ ಮತ್ತು 25 ಕೆ.ಜಿ ಚೀಲಗಳು.

ಪೂರೈಕೆ ಬಗ್ಗೆ ಮಾತನಾಡಿ

ನಿಮ್ಮ ತಿಂಗಳ ಪ್ರಮಾಣ ಮತ್ತು ಸ್ಥಳ ತಿಳಿಸಿ; ನೇರವಾಗಿ ಚರ್ಚಿಸುತ್ತೇವೆ. ಈ ಪುಟ ಯಾವುದೇ ಫ್ರಾಂಚೈಸಿ ಯೋಜನೆ ನೀಡುವುದಿಲ್ಲ.

ಸಾಮಾನ್ಯ ಪ್ರಶ್ನೆಗಳು

ಕೃಷಿ ಪರಿಕರ ವ್ಯಾಪಾರಿಗಳಿಗೆ ಪೂರೈಸುತ್ತೀರಾ?

ಪ್ರಮಾಣ, ಪ್ಯಾಕಿಂಗ್ ಮತ್ತು ಸ್ಥಳದ ಆಧಾರದ ಮೇಲೆ ಪ್ರತ್ಯೇಕವಾಗಿ ಚರ್ಚಿಸುತ್ತೇವೆ.

ನಮ್ಮ ಉತ್ಪನ್ನಗಳು

ಎರೆಹುಳು ಗೊಬ್ಬರ

ಮದ್ದೂರಿನ ಕಬ್ಬಾರೆ ಗ್ರಾಮದ ನಮ್ಮ ಘಟಕದಲ್ಲಿ ಎರೆಹುಳುಗಳಿಂದ ತಯಾರಾದ ಸಾವಯವ ಗೊಬ್ಬರ. 1 ಕೆ.ಜಿ ಮತ್ತು 25 ಕೆ.ಜಿ ಪ್ಯಾಕ್‌ಗಳಲ್ಲಿ ಲಭ್ಯ; ಸಗಟು ಪ್ರಮಾಣಕ್ಕೆ ವಿಚಾರಿಸಿ.

  • 1 ಕೆ.ಜಿ ಪ್ಯಾಕ್
  • 25 ಕೆ.ಜಿ ಚೀಲ
ಇಂದಿನ ಬೆಲೆ ಕೇಳಿ

ಈ ಹಂಗಾಮಿಗೆ ಎರೆಹುಳು ಗೊಬ್ಬರ ಬೇಕೇ? ಇಂದಿನ ಬೆಲೆ ಕೇಳಿ.

ಪ್ರಮಾಣ ಮತ್ತು ಸ್ಥಳ ತಿಳಿಸಿ. ಲಭ್ಯತೆ ಮತ್ತು ಇಂದಿನ ದರದೊಂದಿಗೆ ಕರೆ ಮಾಡುತ್ತೇವೆ.