ಎರೆಹುಳುಗಳು (ಗೊಬ್ಬರ ತಯಾರಿಕೆಗೆ)
ಎರೆಹುಳು ಗೊಬ್ಬರ ಘಟಕ ಆರಂಭಿಸಲು ಅಥವಾ ವಿಸ್ತರಿಸಲು ಜೀವಂತ ಎರೆಹುಳುಗಳು. ಪ್ರಮಾಣದ ಆಧಾರದ ಮೇಲೆ ವಿಚಾರಿಸಿ.
ನೈಜ ಉತ್ಪನ್ನದ ಫೋಟೋ
ಮದ್ದೂರಿನ ಕಬ್ಬಾರೆ ಗ್ರಾಮದ ನಮ್ಮ ಘಟಕದಲ್ಲಿ ಎರೆಹುಳುಗಳಿಂದ ತಯಾರಾದ ಸಾವಯವ ಗೊಬ್ಬರ. 1 ಕೆ.ಜಿ ಮತ್ತು 25 ಕೆ.ಜಿ ಪ್ಯಾಕ್‌ಗಳಲ್ಲಿ ಲಭ್ಯ; ಸಗಟು ಪ್ರಮಾಣಕ್ಕೆ ವಿಚಾರಿಸಿ.
| ಪ್ಯಾಕ್ | ಬೆಲೆ |
|---|---|
| 1 ಕೆ.ಜಿ ಪ್ಯಾಕ್ | ಇಂದಿನ ಬೆಲೆ ಕೇಳಿ |
| 25 ಕೆ.ಜಿ ಚೀಲ | ಇಂದಿನ ಬೆಲೆ ಕೇಳಿ |
ಎರೆಹುಳು ಗೊಬ್ಬರ ಘಟಕ ಆರಂಭಿಸಲು ಅಥವಾ ವಿಸ್ತರಿಸಲು ಜೀವಂತ ಎರೆಹುಳುಗಳು. ಪ್ರಮಾಣದ ಆಧಾರದ ಮೇಲೆ ವಿಚಾರಿಸಿ.
ಎರೆಹುಳು ಬೆಡ್ಗಳಿಂದ ಸಂಗ್ರಹಿಸುವ ದ್ರವ. ಪ್ಯಾಕ್ ಗಾತ್ರ ಮತ್ತು ಲಭ್ಯತೆಗೆ ವಿಚಾರಿಸಿ.