ಜೆ ಕೆ ಎರೆಹುಳು ಗೊಬ್ಬರದ ಬಗ್ಗೆ
ಮದ್ದೂರು ತಾಲ್ಲೂಕಿನ ಕಬ್ಬಾರೆ ಗ್ರಾಮದ ಎರೆಹುಳು ಗೊಬ್ಬರ ಘಟಕ — ರೈತರು, ನರ್ಸರಿಗಳು ಮತ್ತು ತೋಟಗಾರರಿಗಾಗಿ ಸಾವಯವ ಮಣ್ಣು ಪರಿಕರಗಳು.
ನಮ್ಮ ಘಟಕದ ನೈಜ ಫೋಟೋಈ ಹಂಗಾಮಿಗೆ ಎರೆಹುಳು ಗೊಬ್ಬರ ಬೇಕೇ? ಇಂದಿನ ಬೆಲೆ ಕೇಳಿ.
ಪ್ರಮಾಣ ಮತ್ತು ಸ್ಥಳ ತಿಳಿಸಿ. ಲಭ್ಯತೆ ಮತ್ತು ಇಂದಿನ ದರದೊಂದಿಗೆ ಕರೆ ಮಾಡುತ್ತೇವೆ.